ರಾಜ್ಯ ಸರ್ಕಾರದ ಪ್ರಮುಖ ಪ್ರಶಸ್ತಿ.ರಾಜ್ಯ ಸರ್ಕಾರ ಪ್ರತಿವರ್ಷ ನೀಡುತ್ತಿರು ಕರ್ನಾಟಕ ಸಾಹಿತ್ಯ ಪರಿಷತ್ತಿನ ಬಸವ ಪುರಸ್ಕಾರ. - ಇದು 2000 ನೇ ಇಸವಿಯಲ್ಲಿ ಸ್ಥಾಪನೆ( (ಬಸವ ಶ್ರೀ)ಈ ಹಿಂದೆ ೧.೫ ಲಕ್ಷ ರೂ.ನಗದನ್ನು ಒಳಗೊಂಡಿದ್ದ ಬಸವ ಪುರಸ್ಕಾರ ಬಹುಮಾನದ ಮೊತ್ತವನ್ನು ಸುವರ್ಣ ಕರ್ನಾಟದ ಹಿನ್ನೆಲೆಯಲ್ಲಿ ೧೦ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಶಸ್ತಿಯಲ್ಲಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ. == ಬಸವ ಶ್ರೀ ಪ್ರಶಸ್ತಿ ಪಡೆದ ಮಹನೀಯರುಗಳು == ೧೫. ಪುನೀತ್ ರಾಜಕುಮಾರ್ ೨೦೨೧. ಸಮಾಜಸೇವೆ ಮತ್ತು ಸಿನಿಮಾ == ಉಲ್ಲೇಖಗಳು ==